ಶ್ರಮಿಕರ ಪರವಾಗಿ ನಿಂತ ಬಿಎಸ್ ವೈ ಗೆ ಅಭಿನಂದಿಸಿದ ಡಿಕೆಶಿ,ಬಜೆಟ್ ಪರಿಶೀಲನೆಗೆ ಆಗ್ರಹ | DK Shivakumar

2020-05-06 316

ಮುಖ್ಯಮಂತ್ರಿ ಯಡಿಯೂರಪ್ಪ ಈಗಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಲು ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಹಾಗೂ ಬಜೆಟ್ ಮರುಪರಿಶೀಲನೆ ಮಾಡಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ರು.

KPCC President DK Sivakumar has called for a special session of the Legislative Council and a review of the budget to address the current financial woes of Chief Minister Yeddyurappa.